Wednesday, August 31, 2022

SSLC PRIZE MONEY FOR SC/ST STUDENTS 2022 -PUC AND DEGREE PRIZE MONEY FOR SC/ST STUDENTS 2022-23 -SC/ST ವಿದ್ಯಾರ್ಥಿಗಳಿಗೆ SSLC ಬಹುಮಾನದ ಹಣ

 

https://akxeroxbidar.blogspot.com/



SSLC PRIZE MONEY FOR SC/ST STUDENTS 2022 

2022-23 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.60% ರಿಂದ ಶೇ.74.99% ಹಾಗೂ ಶೇ.75% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ತಪ್ಪದೆ ಜೋಡಣೆ ಮಾಡುವುದು . ಹೆಚ್ಚಿನ ವಿವರಗಳಿಗೆ ನ್ನು www.sw.kar.nic.in ವೀಕ್ಷಿಸುವುದು


ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ PRIZE MONEY FOR COMPLETE COURSE IN FIRST ATTEMPT FIRST CLASS SC/ST STUDENTS


  • ಸೂಚನಾ  ಫಲಕ
  • Notice Board :     ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್ ಸೈಟ್ ನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ/ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡುವುದು.

ನಿಮ್ಮ ಕಾಲೇಜು ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ಪಟ್ಟಿ ಮಾಡದಿದ್ದರೆ ದಯವಿಟ್ಟು ಪ್ರೈಜ್‌ಮನಿ ವೆಬ್‌ಸೈಟ್‌ನಲ್ಲಿ ಕಾಲೇಜನ್ನು ಸೇರಿಸಲು ಜಿಲ್ಲಾ ಸಮಾಜ/ಗಿರಿಜನ ಕಲ್ಯಾಣ ಕಚೇರಿಗೆ ಭೇಟಿ ನೀಡಿ

ಬಹುಮಾನದ ಹಣ (ರೂ.ಗಳಲ್ಲಿ)

  1. SSLC                                                       : 15000
  2. II PUC, 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೋಮಾ : 20000.00
  3. ಪದವಿ                                                         : 25000.00
  4. M.A., M.Sc., ಇತ್ಯಾದಿ ಯಾವುದೇ ಸ್ನಾತಕೋತ್ತರ ಕೋರ್ಸ್‌ಗಳು  : 30000.00
  5. ಕೃಷಿ, ಇಂಜಿನಿಯರಿಂಗ್, ಪಶುವೈದ್ಯಕೀಯ, ಔಷಧ : 35000.00 

ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಅನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:31-10-2022. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ

 The last date for submission of online applications for Post-Matric courses 
shall be:31-10-2022

https://akxeroxbidar.blogspot.com/





 The last date for submission of online applications for Post-Matric courses 
shall be:31-10-2022



No comments:

Post a Comment