Tuesday, August 23, 2022

application ambedkar loan application form 2022 last date 31/08/2022- dr ambedkar loan scheme 2022- ambedkar nigama loan sc/st nigama karnataka - ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ last date 31/08/2022 - ಸ್ವಯಂ ಉದ್ಯೋಗ ನೇರಸಾಲ ಯೋಜನೆ - ಉದ್ಯಮಶೀಲತಾ ಯೋಜನೆ - ಮೈಕ್ರೋ ಕ್ರೆಡಿಟ್ - ಪ್ರೇರಣಾ ಯೋಜನೆ - ಭೂ ಒಡೆತನ ಯೋಜನೆ 2022-23 - ಗಂಗಾ ಕಲ್ಯಾಣ ಯೋಜನೆ 2022 -ಐರಾವತ ಯೋಜ

 https://kanratakagovtloanscstscheme.blogspot.com/

ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ

 1) ಸ್ವಯಂ ಉದ್ಯೋಗ ನೇರಸಾಲ ಯೋಜನೆ

2) ಉದ್ಯಮಶೀಲತಾ ಯೋಜನೆ

3) ಮೈಕ್ರೋ ಕ್ರೆಡಿಟ್ - ಪ್ರೇರಣಾ ಯೋಜನೆ

4) ಭೂ ಒಡೆತನ ಯೋಜನೆ

5) ಗಂಗಾ ಕಲ್ಯಾಣ ಯೋಜನೆ

6) ಐರಾವತ ಯೋಜ


2 )ಸ್ವಯಂ ಉದ್ಯೋಗ - ಉದ್ಯಮಶೀಲತಾ ಯೋಜನೆ

 (ಬ್ಯಾಂಕಗಳ ಸಹಯೋಗದಲ್ಲಿ)


ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯರಿಗೆ ಮೂರು ಚಕ್ರಗಳ ಸರಕು ಸಾಗಾಣಿಕೆ ವಾಹನ, ನಾಲ್ಕು ಚಕ್ರಗಳ ಸರಕು ಸಾಗಾಣಿಕೆ ವಾಹನ, ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದ ಸಹಾಯಧನ ಮತ್ತು ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.ಘಟಕ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಠ ರೂ. 2.00 ಲಕ್ಷ ಸಹಾಯಧನ, ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ. (ವಾಹನ ಉದ್ದೇಶ ಹೊರತುಪಡಿಸಿ)

ಸರಕು ಸಾಗಾಣಿ ವಾಹನ ಉದ್ದೇಶಕ್ಕೆ ಘಟಕ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಠ ರೂ. 3.50 ಲಕ್ಷಗಳ ಸಹಾಯಧನ, ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ 


(ಗಮನಿಸಿ: ನೀವು ಅರ್ಜಿ ಸಲ್ಲಿಸಲು ಮುಂದುವರಿಯುವ ಮೊದಲು ದಯವಿಟ್ಟು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು (ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆ) ಸಿದ್ಧವಾಗಿಡಿ.)

1)  ಅಗತ್ಯವಾದ ದಾಖಲೆಗಳು

2)  ಅರ್ಜಿದಾರರ ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

3)  ಆದಾಯ ಪ್ರಮಾಣಪತ್ರ

4)  ಅರ್ಜಿದಾರರ ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

5)  ಆರ್.ಟಿ.ಸಿ ದಾಖಲೆ (ಹಕ್ಕು,ಹಿಡುವಳಿ ಮತ್ತು ಬೆಳೆ ಮಾಹಿತಿಯ ದಾಖಲೆ)

6)  ಮತದಾರರ ಗುರುತಿನ ಚೀಟಿ

7)   ಪಡಿತರ ಚೀಟಿ


             ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ

3) ಮೈಕ್ರೋ ಕ್ರೆಡಿಟ್ - ಪ್ರೇರಣಾ ಯೋಜನೆ 

ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆ

https://kanratakagovtloanscstscheme.blogspot.com/


ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರದ ಉದ್ದೇಶಕ್ಕಾಗಿ “ಪ್ರೇರಣಾ ಯೋಜನೆ” ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿ ನಿರುದ್ಯೋಗಿ ಮಹಿಳೆಯರಿಗೆ ಗುಂಪು ಚಟುವಟಿಗಳ ಮೂಲಕ ಉತ್ಪಾದನಾ ಚಟುವಟಿಗಳನ್ನು ಆರಂಭಿಸಿ ಲಾಭಗಳಿಸಲು ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದಿಮದ ಸಹಾಯಧನ ಮತ್ತು ಸಾಲು ನೀಡಲು ಅವಕಾಶ ಮಾಡಿಕೊಡಲಾಗುತ್ತಿದೆ.

ಮಹಿಳಾ ಸ್ವ-ಸಹಾಯ ಸಂಘವು ನೊಂದಣಿಯಾಗಿರಬೇಕು.

ಆಯ್ಕೆಯಾದ ಕನಷ್ಠ 10 ಮಹಿಳೆಯರ ಸ್ವಸಹಾಯ ಗುಂಪನ್ನು ರಚಿಸುವುದು/ಹಾಲಿ ಅಸ್ಥಿತ್ವದಲ್ಲಿರುವ ಮಹಿಳಾ ಸ್ವ-ಸಹಾಯ ಗುಂಪಿಗೆ ಆರ್ಥಿಕ ಬೆಂಬಲವನ್ನು ನೀಡಲಾಗುವುದು.

ಜಂಟಿ ಖಾತೆಯನ್ನು ಆರಂಭಿಸಿ ಉತ್ತಮ ಆದಾಯಗಳಿಸುವ ಉತ್ಪಾದನಾ / ಸೇವಾ ಘಟಕ ಆರಂಭಿಸಲು ರೂ. 2.50 ಲಕ್ಷ ಹಣವನ್ನು ನಿಗಮ ಭರಿಸುತ್ತದೆ. (ರೂ. 15,000/- ಸಹಾಯಧನ ಮತ್ತು ರೂ. 10,000/- ಬೀಜಧನ ಸಾಲ).

ವ್ಯಾಪಾರ/ ಉತ್ಪಾದನೆ/ ಸೇವಾ ಚಟುವಟಿಗಳಲ್ಲಿಗಳಿಸುವ ಆದಾಯವನ್ನು ಸಮಾನಾಗಿ ಹಂಚಿಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆಯನ್ನು ಹೊಂದುವುದು ಈ ಯೋಜನೆಯ ಮೂಲ ಉದ್ದೇಶವಾಗಿರುತ್ತದೆ.



(ಗಮನಿಸಿ: ನೀವು ಅರ್ಜಿ ಸಲ್ಲಿಸಲು ಮುಂದುವರಿಯುವ ಮೊದಲು ದಯವಿಟ್ಟು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು (ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆ) ಸಿದ್ಧವಾಗಿಡಿ.)

1)  ಅಗತ್ಯವಾದ ದಾಖಲೆಗಳು

2)  ಅರ್ಜಿದಾರರ ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

3)  ಆದಾಯ ಪ್ರಮಾಣಪತ್ರ

4)  ಅರ್ಜಿದಾರರ ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

5)  ಆರ್.ಟಿ.ಸಿ ದಾಖಲೆ (ಹಕ್ಕು,ಹಿಡುವಳಿ ಮತ್ತು ಬೆಳೆ ಮಾಹಿತಿಯ ದಾಖಲೆ)

6)  ಮತದಾರರ ಗುರುತಿನ ಚೀಟಿ

7)   ಪಡಿತರ ಚೀಟಿ

https://akxeroxbidar.blogspot.com/

online applying last date : 15-9-2022

seva sindhu  


No comments:

Post a Comment