ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ 2022-23
LAST DATE : 31-09-2022
ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ 2022-23
1) ಸ್ವಯಂ ಉದ್ಯೋಗ ನೇರಸಾಲ ಯೋಜನೆ
2) ಉದ್ಯಮಶೀಲತಾ ಯೋಜನೆ
3) ಮೈಕ್ರೋ ಕ್ರೆಡಿಟ್ - ಪ್ರೇರಣಾ ಯೋಜನೆ
4) ಭೂ ಒಡೆತನ ಯೋಜನೆ
5) ಗಂಗಾ ಕಲ್ಯಾಣ ಯೋಜನೆ
6) ಐರಾವತ ಯೋಜನೆ
1) ಸ್ವಯಂ ಉದ್ಯೋಗ (ನೇರಸಾಲ) ಯೋಜನೆ
ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಪರಿಶಿಷ್ಟ ಜಾತಿಯ ಯುವಕ ಯುವತಿಯರಿಗೆ ಹಣ್ಣು ಮತ್ತು ತರಕಾರಿ, ಮೀನು ಮಾಂಸ ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ ರೂ.100000/- ಘಟಕ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಘಟಕ ವೆಚ್ಚದ ಪೈಕಿ ರೂ. 50,000/- ಸಹಾಯಧನ ಹಾಗೂ ರೂ. 50,000/- ಸಾಲದ ಮೊತ್ತವನ್ನು ನಿಗಮದಿಂದ ಭರಿಸಲಾಗುವುದು. ಸಾಲದ ಮೊತ್ತಕ್ಕೆ ವಾರ್ಷಿಕ ಬಡ್ಡಿ ಶೇ.4 ರಷ್ಟು ವಿಧಿಸಲಾಗುತ್ತಿದೆ
https://akxeroxbidar.blogspot.com/
online applying click here LAST DATE : 31-09-2022
seva sindhu .karnataka




No comments:
Post a Comment